ಚಾಲೆಂಜಿಂಗ್ ಸ್ಟಾರ್’ ದರ್ಶನ್ ಬರ್ತ್ ಡೇ ಅಂದ್ರೆ ಅಭಿಮಾನಿಗಳ ಪಾಲಿಗೆ ಅದೊಂಥರಾ ಹಬ್ಬದ ಸಂಭ್ರಮ. ದಚ್ಚು ಬರ್ತ್ ಡೇಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿರುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಾಸ್ ಪರ್ವದ ಸಂಭ್ರಮ ಶುರುವಾಗಿದೆ.
Feb 16th is Challenging Star Darshan Birthday, fans are celebrating D Boss birthday in different campaigning.